1 ಕೋಟಿ ಲಂಚ ಪ್ರಕರಣ: ಸಿಬಿಐ ಬಲೆಗೆ ಬಿದ್ದ ಪೊಲೀಸ್ ಅಧಿಕಾರಿ

  • krishna s
  • 15 Oct 2024 , 11:11 AM
  • Delhi
  • 1175

ದೆಹಲಿ:ದೆಹಲಿ ಪೊಲೀಸರು 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಇನ್ಸ್‌ಪೆಕ್ಟರ್ ಸಂದೀಪ್ ಅಹ್ಲಾವತ್ ಹಾಗೂ ಉಪನಿರೀಕ್ಷಕರನ್ನು ಬುರಾರಿ ಠಾಣೆಯಲ್ಲಿ ಬಂಧಿಸಿದೆ. 

ಈ ಇಬ್ಬರು ಅಧಿಕಾರಿಗಳು ಒಬ್ಬ ವ್ಯಕ್ತಿಯಿಂದ 1 ಕೋಟಿ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದು, ಸಿಬಿಐ ಲಂಚ ಸ್ವೀಕರಿಸುವ ವೇಳೆ ಅವರನ್ನು ಹಿಡಿದಿದೆ.

Read All News