ಇಂಗ್ಲಿಷ ಪದಗಳ ಬಳಕೆ ಮಾಡಿದರೆ 100,000 ಪೌಂಡ್ ದಂಡ ,ಶೀಘ್ರದಲ್ಲೇ ಕಾನೂನು ಜಾರಿ ಇಲ್ಲಿದೆ ಮಾಹಿತಿ

  • Krishna Shinde
  • 12 Jan 2024 , 5:26 PM
  • world
  • 200

ಇಟಲಿ : ಇಂಗ್ಲಿಷ್ ಮತ್ತು ಇತರ ವಿದೇಶಿ ಪದಗಳನ್ನು ಇಟಲಿ ನಾಗರಿಕರು ಬಳಸಿದರೆ  100,000 ಪೌಂಡ್ ಅಥವಾ 108,705 ಡಾಲರ್‌ಗಳವರೆಗೆ ದಂಡ ತುಂಬಬೇಕಾಗುತ್ತದೆ ಎಂದು ಹೊಸ ಕಾನೂನನ್ನು ಇಟಲಿ  ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ ಬ್ರದರ್ಸ್ ಆಫ್ ಇಟಲಿ ಪಕ್ಷ ಹೇಳಿದೆ.

ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿಯ ಬ್ರದರ್ಸ್ ಆಫ್ ಇಟಲಿ ಪಕ್ಷವು ಈ ಹೊಸ ಕಾನೂನನ್ನು ಪರಿಚಯಿಸಿದೆ, ಅದು ಅಧಿಕೃತ ಸಂವಹನಗಳಲ್ಲಿ ಯಾವುದೇ ವಿದೇಶಿ ಭಾಷೆಯನ್ನು, ವಿಶೇಷವಾಗಿ ಇಂಗ್ಲಿಷ್ ಅನ್ನು ಬಳಸುವುದಕ್ಕಾಗಿ ಒಂದು ಮಿಲಿಯನ್ ಯುರೋಗಳವರೆಗೆ ದಂಡವನ್ನು ಹೇರುತ್ತದೆ.  

CNN ಪ್ರಕಾರ, ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ ಬ್ರದರ್ಸ್ ಆಫ್ ಇಟಲಿ ಪಕ್ಷವು ಪರಿಚಯಿಸಿದ ಹೊಸ ಕಾನೂನಿನ ಅಡಿಯಲ್ಲಿ ಇಟಾಲಿಯನ್ನರು ತಮ್ಮ ಅಧಿಕೃತ ಸಂವಹನದ ಸಮಯದಲ್ಲಿ ಇಂಗ್ಲಿಷ್ ಅಥವಾ ಯಾವುದೇ ಇತರ ವಿದೇಶಿ ಭಾಷೆಯನ್ನು ಬಳಸಿದರೆ 100,000 ಯುರೋಗಳಷ್ಟು ದಂಡವನ್ನು ತುಂಬಬೇಕಾಗುತ್ತದೆ ಎಂದು ಹೇಳಿದೆ. 

Read All News