ಭಾರತದ ಬ್ರೇವ್ಹಾರ್ಟ್ಸ್: ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ಇಂಡಿಯನ್ ಆರ್ಮಿ, ಪುಸ್ತಕ ಬಿಡಗಡೆ

  • 19 Dec 2023 , 10:25 AM
  • Delhi
  • 122

ನಿವೃತ್ತ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರು ತಮ್ಮ ಭಾರತೀಯ ಸೇನೆಯ ಕುರಿತು "ಭಾರತದ ಬ್ರೇವ್ಹಾರ್ಟ್ಸ್ಅನ್ಟೋಲ್ಡ್ಸ್ಟೋರೀಸ್ಫ್ರಮ್ದಿ ಇಂಡಿಯನ್ಆರ್ಮಿ" (India’s Bravehearts : Untold Stories from the Indian Army)ಎಂಬ ಪುಸ್ತಕವನ್ನು ಬರೆದಿದ್ದಾರೆ. 

logintomyvoice

ಇಂದು ಜನರಲ್ ಎಂ.ಎಂ ನಾರವಾನೆ COAS ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕವು LOC ಮತ್ತು ಬಣ್ಣಿಸಲಾಗದ ಜೀವನ ಗಟನೆಗಳು,ಅಧಿಕಾರಿಗಳು ಹಾಗು ಸೈನಿಕರ ನಡುವಿನ ನಿಷ್ಠೆ ಮತ್ತು ಕಾರ್ಯಾಚರಣೆಗಳ ಕುರಿತು ಸಂಪೂರ್ಣವಾಗಿ ವಿವರಿಸಲಾಗಿದೆ.

Read All News