ಮತದಾನ ಕೇಂದ್ರಕ್ಕೆ ರಿವಾಲ್ವರ್ ತಂದ ಮತಗಟ್ಟೆ ಅಧಿಕಾರಿ

  • 15 Jan 2024 , 2:49 AM
  • Belagavi
  • 205

ಬೈಲಹೊಂಗಲ್: ಎಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿ ನಡೆಯುತ್ತಿದ್ದರೆ ಇಲ್ಲೊಬ್ಬ ಅಧಿಕಾರಿ ಮತದಾನ ಕೇಂದ್ರಕ್ಕೆ ರಿವಾಲ್ವರ್ ತಂದು ಎಡವಟ್ಟು ಮಾಡಿಕೊಂಡಿದ್ದಾನೆ.

ಹೌದು ತಾಲೂಕಿನ ದೇಸನೂರ ಗ್ರಾಮದಲ್ಲಿ ಸುಲೇಮಾನ್ ಸನದಿ ಎಂಬ ಮತಗಟ್ಟೆ ಅಧಿಕಾರಿ ಲೈನ್ಸ್ ರಿವಾಲ್ವರ್ ತಂದಿದ್ದು ಜನರ ಆತಂಕೀಡುಮಾಡಿದೆ.

ಈಗಾಗಲೇ ಆತನನ್ನು ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸುನೀಲ್ ನಂದೇಶ್ವರ ಕರೆದುಯ್ದು ವಿಚಾರಣೆ ನಡೆಸಿದ್ದಾರೆ. ಅಧಿಕಾರಿ ಸನದಿ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

Read All News