ಅಪಘಾತಕ್ಕಿಡಾದ ಕಾರು ಸಚಿವರಿಗೆ ಗಾಯ

  • 15 Jan 2024 , 1:15 AM
  • Mahashtra
  • 115

ಮುಂಬೈ: ಮುಂಬೈ ಬಳಿಯ ವಾಶಿ ಟೋಲ್ ನಾಕಾದಲ್ಲಿ ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಸಚಿವ ಸಚಿವ ಏಕನಾಥ್ ಶಿಂಧೆ ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Read All News