ನಟ ಅನಿಲ್ ನೆಡುಮಂಗಾಡ್ ನಿಧನ

  • 14 Jan 2024 , 10:54 PM
  • Kerala
  • 127

ಕೊಚ್ಚಿನ್: ಮಲಯಾಳಂ ಚಿತ್ರರಂಗದ ಖ್ಯಾತ ಪೋಷಕ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಜಲಾಶಯದಲ್ಲಿ ಸ್ನೇಹಿತರ ಜೊತೆ ಸ್ನಾನ ಮಾಡಲು ಡ್ಯಾಮ್ ನಲ್ಲಿ ಇಳಿದಾಗ, ನೀರಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನವೆ ಚಿತ್ರವೊಂದರ ಶೂಟಿಂಗ್ ವೇಳೆಯೇ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Read All News