ಮೆಲ್ಬರ್ನ: ಆಸ್ಟ್ರೇಲಿಯಾದ ರೆಸ್ಟೋರೆಂಟ್ ಒಂದರಲ್ಲಿ ಭಾರತ ತಂಡದ ಆಟಗಾರರೂ ಇದ್ದಿದ್ದು ನೋಡಿ ಖುಷಿಯಾಗಿ ಆ ಆಟಗಾರರ ಹೊಟೇಲ್ ಬಿಲ್ ತಾನೇ ಪಾವತಿಸಿ ತನ್ನ ಅಭಿಮಾನಿಯೊಬ್ಬರು ತಮ್ಮ ಅಭಿಮಾನ ಮೆರೆದಿದ್ದಾರೆ.
— Navaldeep Singh (@NavalGeekSingh) January 1, 2021
ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ನವ್ದೀಪ್ ಸೈನಿ ಹಾಗೂ ರಿಶಭ್ ಪಂತ್ ಹೊಸ ವರ್ಷದ ದಿನದಂದು ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದ ನವಲ್ದೀಪ್ 118.69 ಡಾಲರ್ ಮೌಲ್ಯದ ಬಿಲ್ ಅನ್ನು ತಾವೇ ಭರಿಸಿದ್ದಾಗಿ ತಿಳಿಸಿದ್ದಾರೆ. .