ಬಿಎಸ್ವೈ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಾರು ಗೊತ್ತೇ ?
- 14 Jan 2024 , 10:25 PM
- Bengaluru
- 90
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ನೂತನವಾಗಿ ಯಾರು ಸೇರಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದಿದ್ದೆ. ನೂತನವಾಗಿ ಏಳು ಮಂದಿ ಸಿಎಂ ಬಿಎಸ್ವೈ ಸಚಿವ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ.
ಹಾಗಾದ್ರೆ ಯಾರವರು ಆ ನೂತನ ಸಚಿವರು...?- ಎಂಟಿಬಿನಾಗರಾಜ್
- ಆರ್.ಶಂಕರ್
- ಉಮೇಶ್ಕತ್ತಿ
- ಎಸ್.ಅಂಗಾರ
- ಮುರುಗೇಶ್ನಿರಾಣಿ
- ಸಿ.ಪಿ.ಯೋಗೇಶ್ವರ್
- ಅರವಿಂದಲಿಂಬಾವಳಿ