ದಿ 19 ರಂದು ಶ್ರೀ ರೇಣುಕಾ ಯಲ್ಲಮ್ಮಾ ದೇವಿ ಜಾತ್ರಾ ಮಹೋತ್ಸವ

  • 14 Jan 2024 , 9:35 PM
  • Belagavi
  • 405

ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿ ರಂಗಸ್ವಾಮಿ ಕ್ಯಾಂಪಿನಲ್ಲಿಯ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ದಿ 19 ರಂದು ನಡೆಯಲಿದೆ ಅಂದು ಮುಂಜಾನೆ 07 ರಿಂದ 12 ಗಂಟೆಯ ವರೆಗೆ ಊಡಿ ತುಂಬುವ ಕಾರ್ಯಕ್ರಮ ಮತ್ತು ಮದ್ಯಾಹ್ನ 1 ರಿಂದ ಮಹಾಪ್ರಸಾದ ಇದೆ. ಎಂದು ಎಮ್.ಪೇರಮಾಳು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News