ಪರೇಡ್ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಿದ ರಕ್ಷಣಾ ಸಚಿವಾಲಯ

  • 15 Jan 2024 , 1:18 AM
  • Delhi
  • 142

ಗಣರಾಜ್ಯೋತ್ಸವದ ಪರೇಡ್ ಮಾಹಿತಿಯನ್ನು ಒದಗಿಸುವ ಸಂವಾದಾತ್ಮಕ ಮೊಬೈಲ್ ಅಪ್ಲಿಕೇಶನ್‌ನನ್ನು ರಕ್ಷಣಾ ಸಚಿವಾಲಯ ಪ್ರಾರಂಭಿಸಿದೆ. ನೇರವ ವೀಕ್ಷಣೆ ಮತ್ತು ಪ್ರಸರಣಕ್ಕಾಗಿ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಬಳಿಸಿ

ಆಂಡ್ರಾಯ್ಡ್:-ಡೌನ್ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್

ಐಓಎಸ್:- ಡೌನ್ಲೋಡ್ ಐಓಎಸ್ ಅಪ್ಲಿಕೇಶನ್

Read All News