ಶತ್ರುವನ್ನು ಎದುರಿಸಿ, ನಿಮ್ಮ ದೇಶಕ್ಕಾಗಿ ಹೋರಾಡಿ, ನಮ್ಮ ಧ್ವಜವನ್ನು ರಕ್ಷಿಸಿ ಭಾರತದ ಅತ್ಯಂತ ನಿರೀಕ್ಷಿತ ಆಕ್ಷನ್ ಆಟ, ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್‌ಗಳು FAU-G ನಿಮ್ಮನ್ನು ಮುಂಚೂಣಿಗೆ ಮತ್ತು ಅದಕ್ಕೂ ಮೀರಿ ಕರೆದೊಯ್ಯುತ್ತದೆ. ನಿಮ್ಮ ಮಿಷನ್ ಪ್ರಾರಂಭಿಸಿ ಎಂದು ಟ್ವಿಟ್ ಮಾಡುವ ಮೂಲಕ ಖಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ Fau-G ಗೇಮ್ ಲಾಂಚ್ ಮಾಡಿದ್ದಾರೆ.
ಡೌನ್ಲೋಡ್ ಲಿಂಕ್ :-ಡೌನ್ಲೋಡ್ Fau-g