ದೆಹಲಿ :ಇಸ್ರೇಲ್ ರಾಯಭಾರಿ ಕಚೇರಿಯ ಹೊರಗೆ ನಡೆದ ಸ್ಪೋಟದ ಬಗ್ಗೆ ಇಸ್ರೇಲಿ ವಿದೇಶಾಂಗ ವ್ಯವಹಾರಗಳ ಸಚಿವ ಗಾಬಿ ಅಷ್ಕೆನಾಜಿ ಜೊತೆ ಮಾತನಾಡಲಾಗಿದೆ. ಮತ್ತು ನಾವು ಈ ವಿಷಯ್ ವನ್ನು ತುಂಬಾ ಗಂಭೀರ ವಾಗಿ ಪರಿಗಣಿಸುತ್ತೆವೆ.
ಇಸ್ರೇಲ್ ರಾಯಭಾರಿ ಕಚೇರಿ ಮತ್ತು ಇಸ್ರೇಲಿ ರಾಜತಾಂತ್ರಿಕರಿಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಿಲಾಗಿದೆ ಮತ್ತು ಶೀಘ್ರವಾಗಿ ಅಪರಾಧಿಗಳ ವಿರುದ್ದ ತನಿಖೆ ನಡೆಸಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಜೈ ಶಂಕರ್ ತಿಳಿಸಿದ್ದಾರೆ.