ಮಯನ್ಮಾರ ಕ್ರಾಂತಿ: ಭಾರತೀಯ ರಾಯಭಾರಿ ಕಚೇರಿಯಿಂದ ಸಂದೇಶ

  • 14 Jan 2024 , 10:57 PM
  • world
  • 184

ಮಯನ್ಮಾರ್: ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಇಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ಭಾರತಿಯ್ ರಾಯಭಾರ ಕಚೇರಿ ಯಾಂಗೊನ್ ಸಂದೇಶ ನೀಡಿದೆ. ಮ್ಯಾನ್ಮಾರ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳ ದೃಷ್ಟಿಯಿಂದ, ಎಲ್ಲಾ ಭಾರತೀಯ ನಾಗರಿಕರು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಅವರು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಭಾರತಿಯ್ ರಾಯಭಾರ ಕಚೇರಿ ಯಾಂಗೊನ್ ತಿಳಿಸಿದೆ.

Read All News