ಇಸ್ರೇಲ್ ರಾಯಭಾರ ಕಚೇರಿ ಬಾಂಬ್ ಸ್ಫೋಟದ ಕುರಿತು ಸ್ಪಷ್ಟನೆ

  • 15 Jan 2024 , 2:43 AM
  • Delhi
  • 184

ದೆಹಲಿ :ಕಳೆದ ವಾರದಲ್ಲಿ ನಡೆದ ಇಸ್ರೇಲ್ ರಾಯಭಾರ ಕಚೇರಿ ಬಾಂಬ್ ಸ್ಫೋಟದ ಕುರಿತು ಭಾರತ ಸರ್ಕಾರದಿಂದ ವರದಿಯಾಗಿದ್ದು . ಈ ಭಯೋತ್ಪಾದಕ ದಾಳಿಯ ತನಿಖೆ ಇನ್ನೂ ನಡೆಯುತ್ತಿದೆ. ಆದರೆ ಅಂದಿನಿಂದ ಇಲ್ಲಿಯವರೆಗೂ ಇಸ್ರೇಲಿ ರಾಯಭಾರ ಕಚೇರಿ ಮತ್ತು ಇತರ ಸ್ಥಳಗಳಿಗೆ ಭದ್ರತೆಯನ್ನು ಬಲಪಡಿಸಲಾಗಿದೆ.

ಹಾಗಾಗಿ ಭಯೋತ್ಪಾದಕರ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಬಲಿಷ್ಠ ರಾಷ್ಟ್ರಗಳು ಸೇರಿಕೊಂಡು ಯಾವ ರೀತಿಯಾಗಿ ಭಯೋತ್ಪಾದಕವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಾದು ನೋಡಬೇಕಿದೆ ದುಷ್ಕರ್ಮಿಗಳನ್ನು ಹುಡುಕಲು ಮತ್ತು ಶಿಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭಾರತ ಸರ್ಕಾರ ತಿಳಿಸಿದೆ.

Read All News