ನಾಲ್ಕು ತಿಂಗಳ ಗರ್ಭಿಣಿ ಮಹಿಳೆಗೆ ಸೊಂಕು ಧೃಡ

  • 15 Jan 2024 , 12:05 AM
  • Belagavi
  • 202
ಬೆಳಗಾವಿ: ನಾಲ್ಕು ತಿಂಗಳ ಗರ್ಭಿಣಿಗೆ ಸೊಂಕು ಧೃಡವಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಮಹಿಳೆ ಮೇ 17 ರಂದು ಮುಂಬೈನಿಂದ ಶಿವಪೇಟೆಗೆ ಮರಳಿದ್ದಳು. ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು, 28 ವರ್ಷದ ಗರ್ಭಿಣಿ ಮಹಿಳೆಗೆ ಮುಂಬೈನಿಂದ ಮರಳಿದ ನಂತರ ರಾಮದುರ್ಗದಲ್ಲಿ ಸ್ವ್ಯಾಬ್ ಟೆಸ್ಟ್ ನಡೆಸಲಾಗಿತ್ತು. ನಂತರ ರಾಮದುರ್ಗ ಬಿಸಿಎಂ ಹಾಸ್ಟೆಲ್ ಕ್ವಾರಂಟೇನ್ ಮಾಡಲಾಗಿತ್ತು. ಸೊಂಕು ಧೃಡವಾದ ಹಿನ್ಮಲೆ ಗರ್ಭಿಣಿ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Read All News