ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ ವಾಂಟೆಡ್ ನಟ ದೀಪ್ ಸಿಧು ಬಂದನ

  • 15 Jan 2024 , 2:40 AM
  • Delhi
  • 137

ದೆಹಲಿ: ಕೆಂಪು ಕೋಟೆಯಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ಹಿಂಸಾಚಾರದಲ್ಲಿ ಭಾಗಿಯಾದ ವಾಂಟೆಡ್ ನಟ ದೀಪ್ ಸಿಧುನನ್ನು ಪಂಜಾಬ್‌ನ ಜಿರಾಕ್‌ಪುರದ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.

logintomyvoice

ಆತನ ಬಂಧನಕ್ಕೆ ದೆಹಲಿ ಪೊಲೀಸರು 1 ಲಕ್ಷ ರೂ ನಗದು ಬಹುಮಾನ ಘೋಷಿಸಿದ್ದರು.

Read All News