ಶಾಸಕ ಸಿದ್ದು ಸವದಿಯಿಂದ ಅಥಣಿಯಲ್ಲಿ ನೂತನ ಲ್ಯೂಮಿನಸ್ ಉತ್ಪನ್ನಗಳ ಮರಾಟ ಮಳಿಗೆ ಉದ್ಘಾಟನೆ

  • 14 Jan 2024 , 10:03 PM
  • Belagavi
  • 111

ಅಥಣಿ : ನಗರದಲ್ಲಿ ಬಾನುವಾರ ಪ್ರತಿಷ್ಠಿತ ಲ್ಯೂಮಿನಸ್ ಕಂಪನಿಯ ಇನ್ವರ್ಟರ್, ಬ್ಯಾಟರಿ, ಸೋಲಾರ್ ಲೈಟಿಂಗ್, ಮತ್ತು ವಿ-ಗಾರ್ಡ ಸೋಲಾರ್ ವಾಟರ್ ಹಿಟರ್ ಗಳ ನೂತನ ಮಾರಾಟ ಮಳಿಗೆಯನ್ನು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.

ಅಥಣಿ ಪಟ್ಟಣದ ಹಲ್ಯಾಳ ರಸ್ತೆಯ ಐಸಿಐಸಿಐ ಬ್ಯಾಂಕ್ ಹತ್ತಿರದಲ್ಲಿ ಹೊಸದಾಗಿ ಪ್ರಾರಂಭವಾದ ಲ್ಯೂಮಿನಸ್ ಕಂಪನಿ ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭಿಸಲಾಯುತು. ಈ ಸಂದರ್ಭದಲ್ಲಿ ಲ್ಯೂಮಿನಸ್ ಕಂಪನಿ ಪ್ರಮುಖರಾದ ಸುಜಿತ್ ರಾಯಿರಾಸ್,

ರಾಹುಲ್ ತಿವಾರಿ ಪವರ್ ಆನ್ ಬೆಳಗಾವಿ ಮಾಲಿಕರಾದ ಕಾಕಾಸಾಬ ಪಾಟೀಲಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read All News