ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ

  • 15 Jan 2024 , 12:40 AM
  • Belagavi
  • 132
ಬೆಳಗಾವಿ: ಭಾರತೀಯ ಜನತಾ ಪಕ್ಷದ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ ಅವರ ಆದೇಶದ ಮೇರೆಗೆ ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ.

ಉಪಾಧ್ಯಕ್ಷರು– ರುದ್ರಣ್ಣ ಚಂದರಗಿ, ರಾಜು ಕಠಾರೆ, ರಾವಬಹಾದ್ದೂರ ಕದಮ, ಮಹಾದೇವಿ ಹಿರೇಮಠ, ಸಾರಿಕಾ ಪಾಟೀಲ, ಪ್ರವೀಣ ಕರೋಶಿ, ರಾಹುಲ ಮುಚ್ಚಂಡಿ ಮತ್ತು ವಿಕ್ರಮ ರಾಜಪುರೋಹಿತ.

ಪ್ರಧಾನ ಕಾರ್ಯದರ್ಶಿ– ಮುರುಘೇಂದ್ರಗೌಡ ಪಾಟೀಲ, ಗಿರೀಶ ಧೋಂಗಡಿ ಮತ್ತು ದಾದಾಗೌಡ ಬಿರಾದಾರ.

ಕಾರ್ಯದರ್ಶಿ– ಗಣೇಶ ನಂದಗಡಕರ, ಮಹಾಂತೇಶ ವಕ್ಕುಂದ, ಕಾಂಚನ ಕೋಪರ್ಡೆ, ಸವಿತಾ ಗುಡ್ಡಾಕಾಯು, ನಿಖಿಲ ಮುಕಕುಟೆ, ಸುಷ್ಮಾ ಸಂಕಣ್ಣವರ, ಶಿಲ್ಪಾ ಕೇಕರೆ ಮತ್ತು ಪ್ರೇಮಾ ಇಟೆಕಾರ.

ಕಾರ್ಯಾಲಯ ಕಾರ್ಯದರ್ಶಿ– ಸಂಗಯ್ಯ ಹಿರೇಮಠ

ಕೋಶಾಧಿಕಾರಿ– ಶೇಖರ ಹಂಡೆ

ಮಾಧ್ಯಮ ಸಂಪರ್ಕ– ಶರದ ಪಾಟೀಲ

ಮಹಾನಗರ ವಕ್ತಾರರು– ಹನುಮಂತ ಕೊಂಗೊಳ್ಳಿ

ಪಕ್ಷದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳು ಇಂತಿದ್ದಾರೆ:

ಯುವ ಮೋರ್ಚಾ– ಪ್ರಸಾದ ದೇವರಮನಿ (ಅಧ್ಯಕ್ಷರು),ಮಹಾದೇವ ಧರೆನ್ನವರ ಮತ್ತು ರಾಹುಲ ಕಾಕತಿಕರ (ಪ್ರಧಾನ ಕಾರ್ಯದರ್ಶಿಗಳು).

ಮಹಿಳಾ ಮೋರ್ಚಾ- ಸುವರ್ಣಾ ಪಾಟೀಲ (ಅಧ್ಯಕ್ಷರು),ಆರತಿ ಪಟೋಳೆ ಮತ್ತು ಗೀತಾ ಕೋಳಿ (ಪ್ರಧಾನ ಕಾರ್ಯದರ್ಶಿಗಳು).

ಓಬಿಸಿ ಮೋರ್ಚಾ– ವಿಜಯ ಕದಮ (ಅಧ್ಯಕ್ಷರು),ಶೇಶಕುಮಾರ ಜವಳಕರ ಮತ್ತು ಸೋಮನಾಥ ಶಿಂಧೆ (ಪ್ರಧಾನ ಕಾರ್ಯದರ್ಶಿಗಳು).

ಎಸ್.ಸಿ. ಮೋರ್ಚಾ– ಮಂಜುನಾಥ ಪಮ್ಮಾರ (ಅಧ್ಯಕ್ಷರು),ಸುಧೀರ ತುಪೇಕರ ಮತ್ತು ಅಶೋಕ ಕೋಲಕಾರ (ಪ್ರಧಾನ ಕಾರ್ಯದರ್ಶಿಗಳು).

ಎಸ್.ಟಿ. ಮೋರ್ಚಾ– ರಾಜು ಮೀಶಿ (ಅಧ್ಯಕ್ಷರು),ಸಂತೋಷ ಚಿಕ್ಕಲದಿನ್ನಿ ಮತ್ತು ಸಂಜಯ ತಳವಾರ (ಪ್ರಧಾನ ಕಾರ್ಯದರ್ಶಿಗಳು).

ರೈತ ಮೋರ್ಚಾ– ಕಲ್ಲಪ್ಪಾ ಶಹಾಪೂರಕರ (ಅಧ್ಯಕ್ಷರು),ಬಾಹುಬಲಿ ದೊಡ್ಡಣ್ಣವರ ಮತ್ತು ಶ್ರೀಕಾಂತ ಪಾಟೀಲ (ಪ್ರಧಾನ ಕಾರ್ಯದರ್ಶಿಗಳು).

ಮೈನಾರಿಟಿ ಮೋರ್ಚಾ– ಜಾರ್ಜ್ ಡಿಸೋಜಾ (ಅಧ್ಯಕ್ಷರು),ತಸದೀಕ ಪಟೇಲ ಮತ್ತು ಮಹಮ್ಮದಅಲಿ ನಾಗರಹಾಳಿ (ಪ್ರಧಾನ ಕಾರ್ಯದರ್ಶಿಗಳು)

Read All News