ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸದ್ದು ಮಾಡ್ತಿದೆ ಚಾಯ್ ಪೇ ಚರ್ಚಾ

  • 18 Dec 2023 , 12:03 AM
  • Belagavi
  • 92

ಬೆಳಗಾವಿ :ವಿನಾಯಕ ನಗರದಲ್ಲಿ ಬಿಜೆಪಿ ಯುವ ಮುಖಂಡೆ ಡಾ. ಸೋನಾಲಿ ಸರ್ನೋಬತ್ ಸ್ಥಳೀಯ ನಾಗರಿಕರೊಂದಿಗೆ "ಚಾಯ್ ಪೇ ಚರ್ಚಾ" ಕೂಟ ನಡೆಸಿದರು.

logintomyvoice

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲಿಸುವಂತೆ ಮಂಗಲ ಅಂಗಡಿ ಪರವಾಗಿ ಮತಯಾಚನೆ ಮಾಡಿದರು.

logintomyvoice

ಈ ಸಂದರ್ಭದಲ್ಲಿ ಡಾ. ಸ್ಪೂರ್ತಿ ಪಾಟೀಲ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Read All News