ಕೋವಿಡ್-19 ಎರಡನೇ ಡೋಸ್ ಹಾಕಿಸಿಕೊಂಡ ಪ್ರಧಾನಿ ಮೋದಿ

  • 30 Dec 2023 , 12:01 PM
  • Delhi
  • 134

ದೆಹಲಿ :ಪ್ರಧಾನಿ ನರೇಂದ್ರ ಮೋದಿ ಗುರುವಾರ ಏಮ್ಸ ನಲ್ಲಿ ಎರಡನೇ ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡರು.

ಕೋರಾನಾ ವೈರಸ್ ಸೋಲಿಸಲು ಲಸಿಕೆ ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಒಂದಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬರು ಲಸಿಕೆಗೆ ಅರ್ಹರಾಗಿದ್ದರೆ CoWin.gov.inನಲ್ಲಿ ರಿಜಿಸ್ಟರ್ ಮಾಡಿ ಶೀಘ್ರದಲ್ಲೇ ನಿಮ್ಮ ಲಸಿಕೆ ಪಡೆಯಿರಿ ಎಂದು ಮೋದಿ ಸಲಹೆ ನೀಡಿದ್ದಾರೆ.

Read All News