ಹ್ಯಾಟ್ರಿಕ್ ಗೆಲುವಿನತ್ತ ಆರ್ ಸಿ ಬಿ

  • 14 Jan 2024 , 10:15 PM
  • Tamilnadu
  • 76

ಪ್ರಸಕ್ತ ಐಪಿಎಲ್ ಪಂದ್ಯದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡು ಹ್ಯಾಟ್ರಿಕ್ ಗೆಲುವಿನ ಸನ್ನಿಹದಲ್ಲಿರುವ ಕಿಂಗ್ ಕೊಹ್ಲಿ ಪಡೆಯ ಆರ್ ಸಿಬಿ ತಂಡ ಎರಡು ಪಂದ್ಯದಲ್ಲಿ ಒಂದು ಸೋಲು ಒಂದು ಗೆಲವು ಪಡೆದಿರುವ ಕೆಕೆಆರ್ ವಿರುದ್ದ ಸೆಣಸಾಟ ನಡೆಸಲಿದೆ.

logintomyvoice

ಚೆನೈನ ಚೆಪಾಕ್  ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರು ಜಯಶಾಲಿಯಾಗಲಿದ್ದಾರೆ ಎನ್ನುವುದು ಕೆಲವೇ ಗಂಟೆಯಲ್ಲಿ ತಿಳಿದು ಬರಲಿದೆ. ಉದ್ಘಾಟ‌ನಾ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ವಿರುದ್ದ ಎರಡು ವಿಕೆಟ್ ಜಯಗಳಿಸಿತ್ತು.

logintomyvoice

ಅದರಂತೆ ಕೆಕೆಆರ್ ಸಹ ಮೊದಲ ಪಂದ್ಯದಲ್ಲಿ ಗೆಲವು ಸಾಧಿಸಿತ್ತು. ಇಂದು ಎರಡು ತಂಡಗಳ ಮುಖಾಮುಖಿ ನಡೆಯಲಿದ್ದು ಅಭಿಮಾನಿಗಳಿಗೆ ರಸದೌತಣ ನೀಡಲಿದೆ‌.

Read All News