ಗೌತಿ ಬಳಿಕ ದಾಖಲೆ ಬರೆದ ಮಾರ್ಗನ್

  • 15 Jan 2024 , 12:23 AM
  • Mahashtra
  • 128

ಗೆಲವು ಕಿಂಗ್ಸ್ ಪಂಜಾಬ್ ನೀಡಿದ್ದ 20 ಓವರ್ ಗಳಲ್ಲಿ 123 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಕೆಕೆಆರ್ ಗೆ 5 ವಿಕೆಟ್ ಗಳ ಭರ್ಜರಿ ಗೆಲವು ದಾಖಲಿಸಿದೆ. ಪಂಜಾಬ್ ನೀಡಿದ್ದ 20 ಓವರ್ ಗಳಲ್ಲಿ 124 ರನಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಕೆಕೆಆರ್ ಆರಂಭದಲ್ಲಿ 17 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿ ಸಿಲುಕಿಕೊಂಡಿತ್ತು. ಆದರೆ ರಾಹುಲ್ ತ್ರಿಪಾಟಿ, ಕೆಕೆಆರ್ ತಂಡದ ನಾಯಕ ಮಾರ್ಗನ್ ಆಕರ್ಷಕ ಅರ್ಧಶತಕದ ಜತೆಯಾದಾಟದಿಂದ ಸುಲಭ ದಿಂದ ಪಂಜಾಬ್ ವಿರುದ್ದ ಸುಲಭ ಜಯ ದಾಖಲಿಸಿತು. ಕೆಕೆಆರ್ ತಂಡದ ನಾಯಕ ಮಾರ್ಗನ್ 47 ರನ್ ಗಳಿಂದ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

Read All News