22ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

  • 17 Dec 2023 , 10:19 PM
  • Belagavi
  • 94

 ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಯ 22ನೇ ಸುತ್ತಿನದಲ್ಲಿ ಬಿಜೆಪಿಯ ಮಂಗಳ ಅಂಗಡಿ 70, 873 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಸತೀಶ ಜಾರಕಿಹೊಳಿ 67,493 ಮತಗಳನ್ನು ಪಡೆದಿದ್ದಾರೆ. 3,330 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ‌ಮುನ್ನಡೆ ಸಾಧಿಸಿದ್ದಾರೆ.

Read All News