ಬೀದರ : ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು 20,904 ಮತಗಳ ಅಂತರದಲ್ಲಿ ಜಯಭೇರಿ ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟ ಶರಣು ಸಲಗಾರಗೆ ರಾಜಕೀಯ ಕೈ ಹಿಡಿದಿದೆ . ಒಟ್ಟು 70,556 ಮತಗಳಿಸಿ ಗೆಲುವಿನ ನಗೆ ಬೀರಿದ್ದಾರೆ.