ಕ್ಷಣಕ್ಷಣಕ್ಕೂ ರೋಚಕ ತಿರುವು ಪಡಿತಾಯಿದೆ ಕುಂದಾನಗರಿ

  • 15 Jan 2024 , 1:55 AM
  • Belagavi
  • 96

ಬೆಳಗಾವಿ ಆರಂಭದಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದರು, ನಂತರ ಮಂಗಳ ಅಂಗಡಿ 13 ಸಾವಿರ ಮುನ್ನಡೆ ಸಾಧಿಸಿದರು, ನಂತರ ಈಗ ಮತ್ತೆ ಸತೀಶ್ ಜಾರಕಿಹೊಳಿ 9 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ನಿಜಕ್ಕೂ ಕುಂದಾನಗರಿಯ ಕುಂದ ಯಾರ ಪಾಲಾಗುತ್ತೆ..? ಕ್ಷಣಕ್ಷಣದ ಸುದ್ದಿಗಾಗಿ ನೋಡಿ ಲೋಕಲ್ ವಿವ್ ನ್ಯೂಸ್

Read All News