ಮುಂಬೈ : ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇವತ್ತು ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ -19 ಪಾಸಿಟಿವ ಬಂದಕಾರಣ ರದ್ದುಗೊಳಿಸಲಾಗಿದೆ.
ಮರು ನಿಗಿದಿಪಡಿಸಿದ ಸಮಯವನ್ನು ಶೀಘ್ರವೆ ತಿಳಿಸಲಾಗುವುದು.