ಸತತ 13 ನೇ ದಿನವು ಏರಿಕೆ ಕಂಡ ತೈಲ ಬೆಲೆ
- 15 Jan 2024 , 6:15 AM
- Delhi
- 106
ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶುಕ್ರವಾರ ಕ್ರಮವಾಗಿ 56 ಪೈಸೆ ಮತ್ತು 63 ಪೈಸೆ ಏರಿಕೆ ಮಾಡಲಾಗಿದೆ. ನಿರಂತರವಾಗಿ 13ನೇ ದಿನವೂ ಇಂಧನ ಬೆಲೆ ಹೆಚ್ಚಿಸಿದಂತಾಗಿದೆ. ಇದರಿಂದ ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ₹ 7.11 ಮತ್ತು ಡೀಸೆಲ್ ಬೆಲೆ ₹ 7.67ರಷ್ಟು. ತೈಲ ಬೆಲೆಯೇರಿಕೆಗೆ ತಡೆಯೇ ಇಲ್ಲದಂತಾಗಿದೆ. ದಿನದಿಂದ ದಿನ್ನಕ್ಕೆ ತೈಲ ಬೆಲೆ ಯೆರುತ್ತಲೇ ಇದೇ . ಕೊರೋನಾ ಲಾಕ್ ಡೌನ್ ಎಪೆಕ್ಟ ಇಡೀ ದೇಶಕ್ಕೆ ತಟ್ಟಿದ್ದರಿಂದ. ದೈನಂದಿನ ಬೆಲೆ ಪರಿಷ್ಕರಣೆಯನ್ನು ಸರಕಾರಿ ತೈಲ ಕಂಪೆನಿಗಳು ನಿಲ್ಲಿಸಿದ್ದವು . ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ ಸತತವಾಗಿ 13 ನೇ ದಿನವು ತೈಲ ದರದಲ್ಲಿ ಏರಿಕೆ ಮುಂದುವರಿದಿದೆ . ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಲೀ.ಗೆ 48 , ಡೀಸೆಲ್ ಲೀ.ಗೆ 59 ಪೈಸೆ ಹೆಚ್ಚಳವಾಗಿದೆ . ಇದರ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಲೀ 81 ರೂ.ಗೇರಿದೆ ಹಾಗೂ 72 ರೂ. ಡೀಸೆಲ್ ಬೆಲೆ ರೂ.ಗೆ ಮುಟ್ಟಿದೆ