ದೆಹಲಿ:ಭಾರತದಲ್ಲಿನ ಈಗಿನ ಪರಿಸ್ಥಿತಿ ಕಂಡು ಕಾಂಗ್ರಸ್ ನಾಯಕ್ ರಾಹುಲ್ ಗಾಂಧಿ ಬೇಸರ ವ್ಯಕ್ತ ಪಡಿಸಿದ್ದಾರೆ.
देशवासियों को बचाने के लिए ज़रूरी है:
— Rahul Gandhi (@RahulGandhi) May 7, 2021
⁃ बड़े स्तर पर वैक्सीन
⁃ सही आँकड़ों व नए कोरोना स्ट्रेन का विश्लेषण
⁃ कमज़ोर वर्गों को आर्थिक सहायता
दुर्भाग्य से, केंद्र सरकार साबित करती जा रही है कि ये उनसे ना हो पाएगा!
ದೇಶವಾಸಿಗಳನ್ನು ಉಳಿಸಲು ಅತ್ಯಗತ್ಯ ವಾಗಿರುವ ಪ್ರೋಟೋಕಾಲ್ಸ
1)ದೊಡ್ಡ ಪ್ರಮಾಣದ ಲಸಿಕೆ
2)ಹೊಸ ಕರೋನಾ ತಳಿಗಳ ಸರಿಯಾದ ಡೇಟಾ ಮತ್ತು ವಿಶ್ಲೇಷಣೆ.
3)ದುರ್ಬಲ ವಿಭಾಗಗಳಿಗೆ ಹಣಕಾಸಿನ ನೆರವು
ದುರದೃಷ್ಟವಶಾತ್, ಕೇಂದ್ರ ಸರ್ಕಾರವು ಇವನ್ನೆಲ್ಲ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಾಬೀತುಪಡಿಸುತ್ತಿದೆ! ಎಂದು ಟ್ವಿಟ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ.