ಬೆಳಗಾವಿಯಲ್ಲಿ ಇಂದು 991 ಹೊಸ ಪ್ರಕರಣ ಇಬ್ಬರ ಸಾವು

  • 30 Dec 2023 , 12:06 PM
  • Belagavi
  • 112

ಬೆಳಗಾವಿ :ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಶನಿವಾರ 991 ಸೋಂಕಿತರು ಪತ್ತೆಯಾಗಿದ್ದು, ಇಬ್ಬರು ಸಾವನಪ್ಪಿದ್ದಾರೆ.

ಈಗಲಾದರೂ ಜನಾ ಎಚ್ಚೆತ್ತು ತಮ್ಮ ರಕ್ಷಣೆ ಮಾಡಿ ಕೊಳಬೇಕೆಂದು ಲೋಕಲವಿವ ಬೇಡಿಕೊಳ್ಳುತ್ತದೆ.

Read All News