ಕೋವಿಡ್ -19 ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಕೆಟ್ಟೊ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಲ್ಲರೂ ಒಗ್ಗೂಡಿ ಹಾಗೂ ಬೆಂಬಲ ಅಗತ್ಯವಿರುವ ನಮ್ಮ ಸುತ್ತಲಿರುವವರಿಗೆ ಸಹಾಯ ಮಾಡಿ ಎಂದು ಕೋರಿದ್ದಾರೆ.ನೀವೆಲ್ಲರೂ ಈ ಆಂದೋಲನಕ್ಕೆ ಸೇರಬೇಕೆಂದು ಕೇಳಿಕೊಂಡಿದ್ದಾರೆ.
ಅತೀ ಕಡಿಮೆ ಅವಧಿಯಲ್ಲಿ 4.2 ಕೋಟಿ ರೂ! ಸಂಗ್ರಹಿಸಲಾಗಿದೆ. ಗುರಿಯನ್ನು ಪೂರೈಸಲು ಮತ್ತು ದೇಶಕ್ಕೆ ಸಹಾಯ ಮಾಡಲು ಹೋರಾಡುತ್ತಲೇ ಇರಿ ಎಂದು ಕೊಹ್ಲಿ ಕೇಳಿಕೊಂಡಿದ್ದಾರೆ .
ನೀವು ಕೂಡಾ ಈ ಅಭಿಯಾನಕ್ಕೆ ಕೈ ಜೋಡಿಸಲು ಈಲಿಂಕ್ ಬಳಿಸಿ https://www.ketto.org/fundraiser/inthistogether