ಬೆಳಗಾವಿ:ಲೋಕಸಬೆಯ ಉಪಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಮತಿ ಮಂಗಳಾ ಸುರೇಶ ಅಂಗಡಿಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸ ಲು ಸತತ ಪರಿಶ್ರಮ ವಹಿಸಿದತಮಗೆ ಅನಂತ ವಂದನೆಗಳು..ll
ಬೈಲಹೊಂಗಲದ ಪ್ರಚಾರ ಸಭೆಯಲ್ಲಿ ಸ್ಥಳಿಯ ನಾಯಕರಾ ದ ಡಾ/ ಶ್ರೀವ್ಹಿ.ಆಯ್.ಪಾಟೀಲ ಮತ್ತು ಶ್ರೀ ಜಗದೀಶ್.ಚ.ಮೆಟಗುಡ್ ಇರ್ವರೂ ಬಿಜೆಪಿ ಅಭ್ಯರ್ಥಿಗೆ 50 ಸಾವಿರ ಮತಗಳು ಅಂತರ ತಂದು ಕೊಡಿಸುವದಾಗಿ ಘೋಷಿ ಸಿಕೊಂಡಿದ್ದರು. ಚುಣಾವಣೆ ದಿನ ಯಾವ ಮತಗಟ್ಟೆಯಲ್ಲಿಯೂ ಬಿಜೆಪಿ ಮೇ ಕಾರ್ಯಕರ್ತರೆ ಇರಲಿಲ್ಲಾ.
ಕಾಂಗ್ರೆಸ್ ಕಾರ್ಯ ಕರ್ತರ ಉತ್ಸಾಹ ಎಲ್ಲೆಡೆ ಇಮ್ಮಡಿ ಯಾಗಿತ್ತು ಫಲಿತಾಂಶ ನೋಡಿದರೆ ಕಾಂಗ್ರೆ ಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಗಿಂತ 92 ಹೆಚ್ಚಿ ಗೆ ಮತ ಪಡೆದಿದ್ದಾರೆ. ಬೈಲಹೊಂಗಲ ಮತಕ್ಷೇತ್ರ ಶೇ70 ರಷ್ಟ ಲಿಂಗಾಯತ ಮತದಾ ರರನ್ನು ಹೊಂದಿದ್ದು ಬಿಜೆಪಿಯ ಲಿಂಗಾಯತ ಎಕೈಕ ಅಭ್ಯರ್ಥಿಯನ್ನು ಕಾಂಗ್ರೆಸ್ ನ ಎಸ್.ಟಿ. ಸಮುದಾಯದ ಅಭ್ಯರ್ಥಿ ಹೆಚ್ಚಿನ ಮತ ಪಡೆಯುತ್ತಾರೆಂದರೆ ಏನುಸಂದೇಶ ಹೋಗುತ್ತದೆ? 2019ರಲ್ಲಿ ಕಾಂಗ್ರೆಸ್ ಸ್ಥಳಿಯ ಹಾಗು ಪಂಚಮಸಾಲಿ ಸಮಾಜದ ಡಾ/ಸಾಧುನವರ ಸ್ಪರ್ಧಿಸಿದಾಗ ಬೈಲಹೊಂಗಲ ಮತ ಕ್ಷೇತ್ರದಿಂದ ಅವರಿಗೆ 38 ಸಾವಿರ ಮತಗಳ ಹಿನ್ನೆಡೆಯಾಗಿತ್ತು.
ಈ ಪ್ರಮುಖರ ನಾಯಕತ್ವದಲ್ಲಿ ಮುಂದಿನ ದಿನ ಗಳಲ್ಲಿ ಹೇಗೆ ಪಕ್ಷ ಸಂಘಟಿಸುತ್ತಿರಿ? ಇವರು ತಾವು ಅಭ್ಯರ್ಥಿಗಳಾದಾಗ ಬೊತ್ ಮಟ್ಟದಲ್ಲಿ ಈಗ ತೊರಿದ ನಿರುತ್ಸಾಹ ಆಗ ತೊರಲಿಲ್ಲವೇಕೆ? ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿ ಬೊತ್ ಮಟ್ಟದಲ್ಲಿ ಇರಲ್ಲಿವೇಕೆ? ಶ್ರೀ ರಾಮ ಮಂದಿರ ನಿದಿ ಸಂಗ್ರಹಣೆಯಲ್ಲಿ ತೋರಿದ ಬಿಜೆಪಿ ಕಾರ್ಯಕರ್ತರ ಉತ್ಸಾಹ ಚುನಾವಣೆಯಲ್ಲಿ ಬೊತ್ ಮಟ್ಟದಲ್ಲಿ ತೋರಲ್ಲಿವೇಕೆ? ಈಗ ಉಪ ಚುಣಾವಣಿಯಲ್ಲಿ ಕೇಂದ್ರ/ರಾಜ್ಯದಲ್ಲಿ ಬಿಜೆಪಿ ಸರಕಾರವಿ ದ್ದು ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು ಒಬ್ಬರು ರಾಜ್ಯಸಭಾ ಸದಸ್ಯರು ಮಾಜಿ ಸಚಿವರು ಕೆಎಂಎಫ್ ಅಧ್ಯಕ್ಷರಿದ್ದು ಉಪಸಭಾ ಪತಿಗಳಿದ್ದು ಕೇಂದ್ರ ಸಂಸದಿಯ ಮಂತ್ರಿಗಳು ಮಾಜಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಇವರೆಲ್ಲ 15 ದಿನದಿಂದ ಪ್ರಚಾರ ಮಾಡಿ ಸಾಕಷ್ಟು ಹಣ ವ್ಯಯ ಮಾಡಿದ್ದರೂ ಮುಖ್ಯ ಮಂತ್ರಿಗಳು ಎರಡು ಸಲ ಪ್ರಚಾರಕ್ಕೆ ಬಂದರೂ ಸೂತು ಗೆದ್ದು ಬಿಜೆಪಿಗೆ ಎನು ಸಂಕಷ್ಟ ಎದುರಾಯಿತು?ಮುಂದಿನ ದಿನಗಳಲ್ಲಿ ಈ ಪ್ರಮುಖರ ಮುಖಂಡತ್ವದಲ್ಲಿ ಪಕ್ಷ ಸಂಘಟಿಸುತ್ತಿರಾ? ಇವರ ನಾಯಕತ್ವದಲ್ಲಿ ಮುಂದುವರಿದರೆ ಬಿಜೆಪಿ ನಾಮಶೇಷವಾಗುವದು ನಿಶ್ಚಿತ.