ಸೌರಮಂಡಲದ ವಿಸ್ಮಯಕ್ಕೆ ಕ್ಷಣ ಗಣನೆ ಶುರು

  • 15 Jan 2024 , 4:54 AM
  • Belagavi
  • 124
ಲೋಕಲ್ ವಿವ್ ವಿಶೇಷ: ಸೂರ್ಯಗ್ರಹಣದ ಇಂದು ತನ್ನ ಪ್ರಕಾಶವನ್ನು ಬೀರಲು ಸಿದ್ದನ್ನಾಗಿದ್ದಾನೆ ಈ ವರ್ಷ ಇಡೀ ಜಗತ್ತಿಗೆ ಕೊರೋನಾ ಸಂಕಷ್ಟ ಎದುರಾಗಿದ್ದು ಹಾಗೂ ಇನ್ನು ಹಲವು ಪ್ರಕೃತಿ ವಿಕೋಪಕ್ಕೆ ಗುರಿಯಾಗ ಬೇಕಾಯಿತು , ಈ ವರ್ಷದ ಮೊದಲ ಹಾಗೂ ಅತಿ ದೊಡ್ಡ ಸೂರ್ಯಗ್ರಹಣ ಇಂದು ಭಾರತದಲ್ಲಿ ಜೂನ್‌ 21 ರಂದು ಸೂರ್ಯಗ್ರಹಣ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:4 ಕ್ಕೆ ಕೊನೆಗೊಳ್ಳುತ್ತದೆ ಈ ಸಮಯದಲ್ಲಿ ಸೂರ್ಯನು ಬೆಂಕಿಯುಂಗುರದಂತೆ ಕಾಣಿಸುವುದರಿಂದ, ಇದೊಂದು ಅಚ್ಚರಿಯನ್ನು ಮೂಡಿಸಲಿದ್ದು ಸೂರ್ಯ ಜ್ವಲಿಸುವ ಉಂಗುರವಾಗಿ ಗೋಚರಿಸುವ ಸಮಯ ಸಮೀಪಿಸುತ್ತಿದೆ.

ಇಂದು ಖಗೋಳದಲ್ಲಿ ಮತ್ತೊಂದು ಸೌರ ವಿಸ್ಮಯ ನಡೆಯಲಿದ ಭಾರತದಲ್ಲಿ ಭಾಗಶಃ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ . ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು ಮನುಷ್ಯರ ದೇಹದ ಮೇಲೂ ಈ ಗ್ರಹಣದ ಪ್ರಭಾವ ಆಗುತ್ತದೆ ಎಂಬ ನಂಬಿಕೆ ಇದೆ. ಅದು ದೈಹಿಕ ಹಾಗೂ ಮಾನಸಿಕ ಪರಿಣಾಮ ಉಂಟಾಗಬಹುದು.

ರಾಜ್ಯದಲ್ಲಿ ಕಗ್ರಾಸ್ ಸೂರ್ಯಗ್ರಹಣ ಕೆಲವೇ ಸಮಯದಲ್ಲಿ ಗೊಚರಿಸಲಿದ್ದು ಅದು ಯಾವ ಜಿಲ್ಲೆಯಲ್ಲಿ ಸಮಯ ಅಂತ ನೋಡಬೇಕಾ ಮುಂದೆ ಓದೆ ಬೆಳಗಾವಿಯಲ್ಲಿ 10.03ರಿಂದ 1.27ರವರೆಗೆ,
ಕಲಬುರಗಿಯಲ್ಲಿ 10.09ರಿಂದ 1.38ರವರೆಗೆ,
ಮೈಸೂರಿನಲ್ಲಿ ಬೆಳಗ್ಗೆ 10.10ರಿಂದ 1.26ರವರೆಗೆ, ಧಾರವಾಡದಲ್ಲಿ 10.04ರಿಂದ 1.28ರವರೆಗೆ, ಮಂಗಳೂರಿನಲ್ಲಿ 10.05ರಿಂದ 1.22ರವರೆಗೆ ಕಾಣಲಿದೆ.


ಭಾರತದ ವಿವಿಧ ಭಾಗಗಳಲ್ಲಿ ಗೋಚರಿಸುವ ಸೂರ್ಯ ಗ್ರಹಣದ ಸಮಯ ಈ ಕೆಳಗಿನಂತೆ ಇವೆ

1) ಬೆಂಗಳೂರಿನಲ್ಲಿ ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 1.32ಕ್ಕೆ ಮುಕ್ತಾಯವಾಗುತ್ತದೆ

2) ಹರ್ಯಾಣದಲ್ಲಿ ಸಿರ್ಸಾದಲ್ಲಿ 10.16ರಿಂದ 1.42ರವರೆಗೆ

3) ರಾಜಸ್ಥಾನದ ಸೂರತ್‌ಗಢದಲ್ಲಿ ಬೆಳಗ್ಗೆ 10.14ರಿಂದ ಮಧ್ಯಾಹ್ನ 1.39ರವರೆಗೆ,

4) ಹರ್ಯಾಣದಲ್ಲಿ ಸಿರ್ಸಾದಲ್ಲಿ 10.16ರಿಂದ 1.42ರವರೆಗೆ

5) ಕುರುಕ್ಷೇತ್ರದಲ್ಲಿ 10.21ರಿಂದ 1.47ರವರೆಗೆ,

6) ಯಮುನಾನಗರದಲ್ಲಿ 10.22ರಿಂದ 1.48ರವರೆಗೆ,

5) ಉತ್ತರಾಖಂಡದ ಜೋಶಿಮಠದಲ್ಲಿ 10.27ರಿಂದ 1.54 ರವರೆಗೆ ಸೂರ್ಯ ತನ್ನ ಪ್ರಕಾಶವನ್ನು ಬೀರಲಿದ್ದಾನೆ.

Read All News