ಕ್ರಿಕೆಟ್:ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡೆವಿಲಿಯರ್ಸ್ ಅವರ ನಿವೃತ್ತಿಯಿಂದ ಹೊರಬರುವುದಿಲ್ಲ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಈ ಕಾರಣದಿಂದ ಎ ಬಿ ಡಿ ಇಂಟರ್ನ್ಯಾಷನಲ್ t20 ಪಂದ್ಯಾವಳಿ ಆಡುವದಿಲ್ಲ ಎಂದು ತಿಳಿಸಿದೆ.
ಈ ವರ್ಷ ನಡೆದ ಐ ಪಿ ಎಲ್ ಪಂದ್ಯಾವಳಿಯಲ್ಲಿನ ಎ ಬಿ ಡಿ ಯವರ ಸಾಮರ್ಥ್ಯ ಕಂಡು ಮತ್ತೆ ಇಂಟರ್ನ್ಯಾಷನಲ್ ಕ್ರಿಕೆಟ್ ಆಡುತ್ತಾರೆ ಎಂಬ ಸುದ್ದಿ ಹರಡಿತ್ತು.