ದೆಹಲಿ :ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬಗಳಿಗೆ ದೆಹಲಿ ಸರ್ಕಾರ ರೂ.50,000 ನೀಡುವದಾಗಿ ಘೋಷಿಸಿದೆ
ऐसे बच्चे जिन्होंने कोरोना की वजह से अपने माता पिता को खो दिया, ऐसे सभी बच्चे अपने आप को अकेला और बेसहारा ना समझें, मैं हर वक्त उनके साथ खड़ा हूँ।
— Arvind Kejriwal (@ArvindKejriwal) May 18, 2021
उन्हें एकमुश्त मुआवज़े के अलावा 25 साल की उम्र तक ₹2,500 हर महीने हर बच्चे को दिए जाएंगे और उनकी शिक्षा मुफ़्त होगी pic.twitter.com/2UZo9aWFoO
ಹಾಗು ದುಡಿಯುವ ಮಗ ನಿಧನರಾದ ಕುಟುಂಬಗಳಿಗೆ ಎಕ್ಷ್ ಗ್ರೇಶಿಯ್ ಜೊತೆಗೆ ಮಾಸಿಕ ರೂ 2,500 ನೀಡುವುದಾಗಿ ತಿಳಿಸಿದೆ.
ಕೋವಿಡ್-19ರಿಂದ ಅನಾಥರಾದ ಮಕ್ಕಳಿಗೆ 25 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ 2,500 ನೀಡಲಾಗುವುದು ಮತ್ತು ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದೆ.