ಹುತಾತ್ಮ ಯೋಧರಿಗೆ ಶ್ರದ್ದಾoಜಲಿ

  • 12 Dec 2023 , 7:59 AM
  • Belagavi
  • 134
ಬೆಳಗಾವಿ: ಭಾರತ ಚೀನಾ ನಡುವೆ ನಡೆದ ಸಂಘರ್ಷದಲ್ಲಿ ನಮ್ಮ ದೇಶದ 20 ಯೋದರು ಹುತಾತ್ಮರಾಗಿದ್ದರು ಅವರಿಗೆ ಇಂದು ರಾಮತೀರ್ಥ ನಗರ ಮತ್ತು ಆಟೋ ನಗರ ರಹವಾಸಿಗಳಿಂದ ಸಾಯಂಕಾಲ ಹರ್ಷ ಹೊಟೇಲ್ ಎದುರಿಗೆ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ನಮ್ಮ ಹುತಾತ್ಮ ಯೋಧರಿಗೆ ಶ್ರದ್ದಾoಜಲಿ ಅರ್ಪಿಸಲಾಯಿತು.

ಚೀನಾ ವಸ್ತುಗಳನ್ನು ಬಹಿಸ್ಕರಿಸಲು ರಹವಾಸಿಗಳು ಪ್ರತಿಜ್ಞೆ ಮಾಡಿದರು ಮತ್ತು ಚೀನಿ ವಸ್ತುಗಳನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷರಾದ ಪಾಂಡುರಂಗ ಧಾಮಣೇಕರ, ಸುರೇಶ್ ಯಾದವ, ವಿಲಾಸ ಕೆರೂರ ಸೇರಿದಂತೆ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read All News