ದೆಹಲಿ : ಸಿಂಗಾಪುರಕ್ಕೆ ಬಂದ ಹೊಸ ರೂಪದ ಕರೋನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಇದು ಮೂರನೇ ತರಂಗವಾಗಿ ಬರಬಹುದು.
ಕೇಂದ್ರ ಸರ್ಕಾರಕ್ಕೆ ನನ್ನ ಮನವಿ:
1. ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೆ ರದ್ದು ಗೊಳಿಸಿ.
2. ಮಕ್ಕಳಿಗೂ ಸಹ ಲಸಿಕೆ ನೀಡಬೇಕು.
सिंगापुर में आया कोरोना का नया रूप बच्चों के लिए बेहद ख़तरनाक बताया जा रहा है, भारत में ये तीसरी लहर के रूप में आ सकता है।
— Arvind Kejriwal (@ArvindKejriwal) May 18, 2021
केंद्र सरकार से मेरी अपील:
1. सिंगापुर के साथ हवाई सेवाएं तत्काल प्रभाव से रद्द हों
2. बच्चों के लिए भी वैक्सीन के विकल्पों पर प्राथमिकता के आधार पर काम हो
ಈ ಟ್ವಿಟ್ ಕಂಡು ಸಿಡಿಮಿಡಿ ಗೊಂಡ ಸಿಂಗಪೂರ್ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಉತ್ತರ ನೀಡಿದ್ದಾರೆ.
Politicians should stick to facts!
— Vivian Balakrishnan (@VivianBala) May 19, 2021
There is no “Singapore variant”. https://t.co/SNJaF7wkwChttps://t.co/pNgw4bkV4H
ರಾಜಕಾರಣಿಗಳು ಸತ್ಯಗಳಿಗೆ ಒಪ್ಪಿ ಕೊಳ್ಳ ಬೇಕು ! ಸಿಂಗಾಪುರದಲ್ಲಿ ಯಾವುದೇ ರೂಪಾಂತರ್ ವಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ
However, irresponsible comments from those who should know better can damage long-standing partnerships.
— Dr. S. Jaishankar (@DrSJaishankar) May 19, 2021
So, let me clarify- Delhi CM does not speak for India.
ಬೇಜವಾಬ್ದಾರಿತನದ ಕಾಮೆಂಟ್ಗಳು ದೀರ್ಘಕಾಲದ ಪಾಲುದಾರಿಕೆಯನ್ನು ಹಾನಿಗೊಳಿಸುತ್ತವೆ ಮತ್ತು ಎರಡು ದೇಶಗಳ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ.ಹಾಗು ದೆಹಲಿ ಸಿಎಂ ಭಾರತಕ್ಕಾಗಿ ಮಾತನಾಡುವುದಿಲ್ಲ ಎಂದು ಡಾ.ಜೈ ಶಂಕರ್ ಟ್ವಿಟ್ ಮೂಲಕ ಉತ್ತರಿಸಿದ್ದಾರೆ
.