ಮತ್ತೇ 14 ದಿನ ಕರ್ನಾಟಕ ಲಾಕ್: ಯಡಿಯೂರಪ್ಪ ‌ಘೋಷಣೆ

  • 14 Jan 2024 , 9:28 PM
  • Bengaluru
  • 139

ಬೆಂಗಳೂರು : ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ 14 ದಿನಗಳ ಕಾಲ ಲಾಕ್ ಡಾನ್ ಮುಂದುವರೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶುಕ್ರವಾರದಂದು ಬೆಂಗಳೂರುನ ಮಾಧ್ಯಮವರ ಮುಂದೆ ಘೋಷಣೆ ಮಾಡಿದರು.

ರಾಜ್ಯದಲ್ಲಿ ಲಾಕ್ ಡೌನ್ ಮಾಡಿದರ ಪರಿಣಾಮ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಜೂ.7ರ ವರೆಗೆ ಕಟ್ಟು ನಿಟ್ಟಿನ ಲಾಕ್ ಡೌನ್ ಇರಲಿದೆ ಎಂದರು.

Read All News