ಬೆಳಗಾವಿ:ಕೊರೋನಾ ಸೋಂಕಿನ ರಣಕೇಕೆ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕನಿಗೆ ಕೊರೋನಾ ಸೋಂಕು ತಗುಲಿ ಮತಪಟ್ಟ ಘಟನೆ ನಡೆದಿದೆ.
56 ವರ್ಷದ ರಾಜಶೇಖರ ತಳವಾರ ಮೃತ ಶಿಕ್ಷಕ ಎಂದು ಗುರುತಿಸಲಾಗಿದೆ. ಹುಕ್ಕೇರಿ ತಾಲೂಕಿನ ಹುಲ್ಗೊಳಿ ಸರಕಾರ ಪ್ರಾಥಮಿಕ ಶಿಕ್ಷಕರಾದ ಇವರು, ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.