ಸ್ಯಾನಿಟೈಜರ್ ಮತ್ತು ಮಾಸ್ಕ್ ವಿನಿಮಯದ ಮೂಲಕ ಮದುವೆಯಾದ ಮಾದರಿ ನವ ದಂಪತಿಗಳು

  • 15 Jan 2024 , 2:16 AM
  • Belagavi
  • 131
ಬೆಳಗಾವಿ: ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮ ಇಂದು ವಿಭಿನ್ನ ರೀತಿಯ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ವಧು ವರರು ಇಂದು ಜರುಗಿದ ಸರಳ ಮದುವೆಯಲ್ಲಿ ಪರಸ್ವರ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿನಿಮಯ ಮಾಡಿಕೊಂಡು ಕೊರೋನಾ ಜಾಗೃತಿ ಮೂಡಿಸಿದ್ದಾರೆ. ಕೊರೊನಾದ ಕರ್ಫ್ಯೂ ಮಧ್ಯೆ ಸರಳ ವಿವಾಹವಾದ ಜೋಡಿ ಹೆಸರು ಗಿರೀಶ ಮತ್ತು ಜ್ಯೋತಿ. ಅವರೊಳ್ಳಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಈ ಕೊರೋನಾ ಜಾಗೃತಿಯ ಶುಭಲಗ್ನ ಜರುಗಿದೆ.

Read All News