ಪ್ಲಾಸ್ಟಿಕ್ ನಿಷೇಧಿಸಿದ್ದರು ಬೆಳಗಾವಿಯಲ್ಲಿ ಎಗ್ಗಿಲ್ಲದೇ ಮಾರಾಟ ವಾಗುತ್ತಿದೆ

  • 18 Dec 2023 , 12:22 AM
  • Belagavi
  • 99
ಬೆಳಗಾವಿ: ರಾಜ್ಯದಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಲಾಗಿದೆ. ಆದರೆ ಬೆಳಗಾವಿ ಯಲ್ಲಿ ಪ್ಲಾಸ್ಟಿಕ್ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಈ ಕುರಿತು ಮಾತಾನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗಂಗಾದರ ದೊಡ್ಡಮಣಿ 2016 ರಲ್ಲೆ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಇದರ ಸಂಭಂದ ಪಟ್ಟಂಗೆ ಕಳೆದ ವರ್ಷ ಪ್ಲಾಸ್ಟಿಕ್ ಮಾರಾಟ ನಿಷೇಧಮಾಡ ಬೇಕೆಂದು ಅರ್ಜಿಯನ್ನು ಸಹ ಕೊಟ್ಟಿದ್ದರು ಸಹ ಯಾವ ಅಧಿಕಾರಿಗಳು ಖ್ಯಾರೆ ಅನ್ನುತ್ತಿಲ್ಲ ಆರೋಗ್ಯ ಇಲಾಖೆ ಇನ್ನುವರೆಗು ಅವರ ಮೇಲೆ ಕ್ರಮ ಕೈಗೊಂಡಿಲ್ಲ ಪ್ಲಾಸ್ಟಿಕ್ ಮಾರಾಟದಲ್ಲಿ ಯಾವ ಅಧಿಕಾರಿಗಳು ಶಾಮಿಲ್ ಆಗಿದ್ದಾರೋ ಅವರ ವಿರುದ್ಧ ಕಾನೂನ ಕ್ರಮ ಕೈಗೊಳಬೇಕು ಇಲ್ಲದಿದ್ದರೆ ಕಾನೂನಾತ್ಮಕ ವಾಗಿ ಕೋರ್ಟ್ ನಲ್ಲಿ ಮೊಕದ್ದಮೆ ಹುಡುತ್ತೇವೆ‌ ಎಂದು ಎಚ್ಚರಿಸಿದ ರಾಜ್ಯ ರೈತ ಸಂಘದಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

Read All News