ಬೆಳಗಾವಿ : ಕೊರೋನಾ ಸೋಂಕಿತರನ್ನು ಸುರಕ್ಷಿತವಾಗಿ ಆಸ್ಪತ್ರೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸುತ್ತಿರುವ ಅಂಬುಲೆನ್ಸ್ ಚಾಲಕರಿಗೆ ಗುರುವಾರ ಮಂಗನ ಚೆಷ್ಟೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಎಲ್ಇ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ ಅಂಬುಲೆನ್ಸ್ ವಾಹನದ ಕೀ ಯನ್ನು ತೆಗೆದುಕೊಂಡಿದ್ದ ಮಂಗ. ಅದನ್ನು ಮರಳಿ ನೀಡಲು ಸತಾಯಿಸುತ್ತಿತ್ತು. ಅದಕ್ಕೆ ಆಮಿಷ್ಯ ತೋರಿಸಿ ಕೊನೆಗೆ ಕೀ ತೆಗೆಕೊಂಡಿದ್ದಾರೆ.