KA23 ಪೇಸಬುಕ್ ಪುಟದಿಂದ ಸಮಾಜಿಕ‌ ಕಾರ್ಯ : 500ಕ್ಕೂ ಅಧಿಕ N95 ಮಾಸ್ಕ್ ವಿತರಣೆ

  • 15 Jan 2024 , 1:19 AM
  • Belagavi
  • 258

ಚಿಕ್ಕೋಡಿ : ಕೊರೊನ ೨ನೇ ಅಲೆಗೆ ಅಕ್ಷರಶಃ ಜನಜೀವನ ಹಾಗೂ ಜೀವ ಎರಡೂ ತತ್ತರಿಸಿ ಹೋಗಿದೆ. ಏತನ್ಮಧ್ಯೆ ಸಾಮಾಜಿಕ ಜವಾಬ್ದಾರಿ ಮೆರೆಯಬೇಕಾದ ಪ್ರಜ್ಞಾವಂತರೇ ನಿಯಮಗಳನ್ನು ಗಾಳಿಗೆ ತೂರಿದರೆ, ಗ್ರಾಮೀಣ ಭಾಗದ ಎಷ್ಟೋ ಜನರಿಗೆ ಅರಿವಿನ ಕೋರತೆ ಎದ್ದು ಕಾಣುತ್ತಿದೆ.

logintomyvoice

ಆದ್ದರಿಂದ ಇಂದು "KA23 Facebook page ಹಾಗೂ ಪ್ರಗತಿ ಫೌಂಡೇಶನ್" ವತಿಯಿಂದ ಚಿಕ್ಕೋಡಿ ಪಟ್ಟಣದ ವಿವಿಧೆಡೆ ಮಾಸ್ಕ್ ವಿತರಿಸುವುದರ ಜೊತೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿಕ್ಕೋಡಿ ಪಟ್ಟಣದಾದ್ಯಂತ ಒಟ್ಟು 500ಕ್ಕೂ ಅಧಿಕ N95 ಮಾಸ್ಕ್ ಗಳನ್ನು ವಿತರಿಸಲಾಗಿದೆ. ಒಟ್ಟಾರೆ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ 5000ಕ್ಕೂ ಅಧಿಕ N95 ಮಾಸ್ಕ್ ಹಂತ ಹಂತವಾಗಿ ವಿವಿಧ ತಾಲೂಕುಗಳಲ್ಲಿ ಹಂಚಿಕೆ ಮಾಡಲಾಗುವುದು..

logintomyvoice

ಅಂದಹಾಗೆ ಇದು ನಮ್ಮ ಪ್ರಚಾರವಲ್ಲ, ಸಾಮಾಜಿಕ ಜವಾಬ್ದಾರಿ ಆಗಿದೆ.... ದಯಮಾಡಿ‌ ಎಲ್ಲರು‌ ಮಾಸ್ಕ ಧರಿಸಬೇಕಾಗಿ ವಿನಂತಿ

ಇಂತಿ‌‌ ನಿಮ್ಮ
@KA23Official

ನಮ್ಮ ಕಾರ್ಯ ನಿಮಗೆ ಇಷ್ಟವಾಗಿ ನೀವು ಸಹಕಾರ ನೀಡುವುದಾದರೆ ನಮಗೆ ಸಂಪರ್ಕಿಸಿ

https://www.facebook.com/KA23Official/

Read All News