ರಾಜಸ್ಥಾನ: ಭಾರತ್ಪುರದ ಹೃದಯಭಾಗದಲ್ಲಿ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯ ದಂಪತಿಯನ್ನು ಶುಕ್ರವಾರ ಮಧ್ಯಾಹ್ನ ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ತಡೆದು ಗುಂಡಿಕ್ಕಿ ಕೊಂದಿದ್ದಾರೆ.
ಡಾ. ಸುದೀಪ್ ಗುಪ್ತಾ ಮತ್ತು ಅವರ ಪತ್ನಿ ಡಾ. ಸೀಮಾ ಗುಪ್ತಾರ್ ಮೇಲೆ ಐದು ಬಾರಿ ಗುಂಡು ಹಾರಿಸಲಾಯಿತು ಮತ್ತು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.