ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಡಲು ಸಿದ್ದವಾದ ಯು ಎಸ ಏ

  • 15 Jan 2024 , 2:41 AM
  • world
  • 127

ಅಮೇರಿಕ : ವಾಯುಪ್ರದೇಶದಲ್ಲಿ ಗುರುತಿಸಲಾಗದ ವಸ್ತುಗಳನ್ನು (UFO)ಉದ್ದೇಶಿಸಿ ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಗಳು ಈ ತಿಂಗಳು ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.

ಕಾಂಗ್ರೆಸ ನಿಯೋಜಿಸಿದ ಈ ವರದಿಯು ಸಾರ್ವಜನಿಕರಿಗೆ ಗುರುತಿಸಲಾಗದ ಹಾರುವ ವಸ್ತುಗಳ (UFO) ಬಗೆಗಿನ ವರದಿಯು ಏನನ್ನು ಬಹಿರಂಗಪಡಿಸಬಹುದು ಎಂಬುದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಆಕಾಶದಲ್ಲಿ ವಸ್ತುಗಳ ತುಣುಕುಗಳು ಹಾರುವ ದಾಖಲೆಗಳಿವೆ, ಅವು ಯಾವುವು ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ" ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕಳೆದ ತಿಂಗಳು ಸುದ್ದಿಯಲ್ಲಿ ಹೇಳಿದರು.

Read All News