ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಇಮ್ರಾನ ಪ್ರತಾಪಗರಿ ನೇಮಕ

  • 15 Jan 2024 , 3:44 AM
  • Delhi
  • 87

ದೆಹಲಿ :ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಚೇರಮನ ಆಗಿ ಇಮ್ರಾನ ಪ್ರತಾಪಗರಿ ನೇಮಕಮಾಡಲು ಎಐಸಿಸಿ ಸೂಚಿಸಿದೆ.

logintomyvoice

ಎಐಸಿಸಿ ಅಲ್ಪಸಂಖ್ಯಾತ ಇಲಾಖೆಯ ಅಧ್ಯಕ್ಷರಾಗಿ  ಇಮ್ರಾನ ಪ್ರತಾಪಗರಿಯವರನ್ನು ನೇಮಕ ಮಾಡಿದೆ ಮತ್ತು ತಕ್ಷಣವೇ ಅಧಿಕಾರ ಸ್ವೀಕರಿಸಲು ಎಐಸಿಸಿ ಸೂಚಿಸಿದೆ ಹಾಗು  ಮಾಜಿ ಚೇರಮನ ಆದ ನದೀಮ ಜಾವೇದ ಕಾರ್ಯವನ್ನು ಶ್ಲಾಘಿಸಿದೆ.

Read All News