ಮಹಾತ್ಮ ಗಾಂಧಿಜಿ ಮೊಮ್ಮಗಳಿಗೆ 7ವರ್ಷ ಜೈಲು ಶಿಕ್ಷೆ

  • 15 Jan 2024 , 2:39 AM
  • world
  • 134

ದಕ್ಷಿಣಆಫ್ರಿಕಾ :ಮಹಾತ್ಮ ಗಾಂಧಿಜಿಯವರ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ 6.2m ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

56 ವರ್ಷದ ಆಶಿಶ್ ಲತಾ ರಾಮ್‌ಗೋಬಿನ್ ಅವರು ಭಾರತದ ಅಸ್ತಿತ್ವದಲ್ಲಿಲ್ಲದ ಪ್ಯಾಕೇಜನ ಕಸ್ಟಮ್ಸ್ ಸುಂಕವನ್ನು ತೆರವುಗೊಳಿಸಿದ ಆರೋಪದ ಮೇಲೆ ಈ ಶಿಕ್ಷೆ ಹೊರಿಸಲಾಗಿದೆ.

Read All News