ಸೌತಈಸ್ಟ್ ಫ್ರಾನ್ಸನ ಪ್ರವಾಸದ ವೇಳೆ ಫ್ರಾನ್ಸ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾರೆ.
ಡ್ರೋಮ್ ಪ್ರದೇಶದ ಟೈನ್-ಎಲ್ ಹೆರ್ಮಿಟೇಜ್ ಗ್ರಾಮದಲ್ಲಿ 43 ವರ್ಷದ ವ್ಯಕ್ತಿಗೆ ಕೈ ಕುಲುಕಲು ಮ್ಯಾಕ್ರನ ತಡೆಗೋಡೆ ಸಮೀಪಿಸಿದ್ದ ಸಮಯದಲ್ಲಿ ಈ ಘಟನೆ ಸಂಬವಿಸಿದೆ.