21 ನೇ ದಿನವು ಏರಿಕೆ ಆಯ್ತು ತೈಲ್ ಇನ್ನು 100 ರೂ ಸನಿಹ
- 15 Jan 2024 , 4:52 AM
- Delhi
- 108
ದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇದರಿಂದ 20 ದಿನದಂದು ತೈಲ ಬೆಲೆ ಏರಿಕೆಯಾಗುತ್ತಲೇ ಇದೇ?, 21 ನೇ ದಿನವಾದ ಇಂದು ಕೂಡಾ ಏರುಮುಖ ಮಾಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 21 ಪೈಸೆ ಏರಿಕೆಯಾಗಿದೆ. ಈ . ದಿನದಿಂದ ದಿನ್ನಕ್ಕೆ ತೈಲ ಬೆಲೆ ಯೆರುತ್ತಲೇ ಇದೇ ಈಗ ಪೆಟ್ರೋಲ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 88.38 ರೂಪಾಯಿ ಆಗಿದ್ದು, ಡೀಸೆಲ್ ಲೀಟರ್ ಗೆ 80.40 ರೂಪಾಯಿ ಆಗಿದೆ. ಕೊರೋನಾ ಲಾಕ್ ಡೌನ್ ಎಪೆಕ್ಟ ಇಡೀ ದೇಶಕ್ಕೆ ತಟ್ಟಿದ್ದರಿಂದ. ದೈನಂದಿನ ಬೆಲೆ ಪರಿಷ್ಕರಣೆಯನ್ನು ಸರಕಾರಿ ತೈಲ ಕಂಪೆನಿಗಳು ನಿಲ್ಲಿಸಿದ್ದವು . ದಿನದಿಂದ ದಿನಕ್ಕೆ ಬೆಲೆ ಭಾರಿ ಏರಿಕೆ ಯಾಗತ್ತಲೇ ಇದೆ ಸತತವಾಗಿ 21 ನೇ ದಿನವು ತೈಲ ದರದಲ್ಲಿ ಏರಿಕೆ ಮುಂದುವರಿದಿದೆ .ಪೆಟ್ರೋಲ್ ಗಿಂತ ಡೀಸೆಲ್ ಬೆಲೆ 2 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ಸಾರ್ವಜನಿಕ ಜನ ಜೀವನ ಮತ್ತಷ್ಟು ಕಷ್ಟಕರವಾಗಲಿದ್ದು.