ಕ್ಲಬ ಹೌಸ್ ಚಾಟ್‌ನಲ್ಲಿ, ರಾಹುಲ್ ಗಾಂಧಿಯ ಉನ್ನತ ಸಹಾಯಕರಾದ ದಿಗ್ವಿಜಯ ಸಿಂಗ ಅವರು ಪಾಕಿಸ್ತಾನದ ಪತ್ರಕರ್ತರೊಬ್ಬರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370 ನೇ ವಿಧಿಯನ್ನು (ಆರ್ಟಿಕಲ್ 370) ರದ್ದುಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸವುದಾಗಿ ಎಂದು ಹೇಳಿದ್ದಾರೆ.
In a Club House chat, Rahul Gandhi’s top aide Digvijaya Singh tells a Pakistani journalist that if Congress comes to power they will reconsider the decision of abrogating Article 370…
— Amit Malviya (@amitmalviya) June 12, 2021
Really? यही तो पाकिस्तान चाहता है… pic.twitter.com/x08yDH8JqF
ಎಂದು ಅಮಿತ ಮಾಲ್ವಿಯ(ನ್ಯಾಷನಲ್ ಇಂಚಾರ್ಜ್ ಬಿಜೆಪಿ ಇನ್ಫೋರ್ಮೇಷನ್ & ಟೆಕ್ನಾಲಜಿ ) ಟ್ವಿಟರ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ.