ಕ್ರಿಸ್ಟಿಯಾನೊ ರೊನಾಲ್ಡೊ ತನ್ನ 10 ಮತ್ತು 11 ನೇ ಗೋಲುಗಳನ್ನು ಹಂಗೇರಿ ವಿರುದ್ದ ಯುರೋ ಫೈನಲನಲ್ಲಿ ಗಳಿಸಿದ ನಂತರ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ.
ರೊನಾಲ್ಡೊ ಯುರೋಪಿಯನ್ ಆಟಗಾರರಿಗಿಂತ ಅತೀ ಹೆಚ್ಚು ಅಂತಾರಾಷ್ಟ್ರೀಯ ಪುರುಷರ ಪಂದ್ಯಾವಳಿಗಳಲ್ಲಿ ಕಾಣಿಸಿಕೊಂಡ ಆಟಗಾರನಾಗಿದ್ದಾನೆ.
ಪ್ರಸ್ತುತ ಆಟಗಾರ ಅಲಿ ಡೇಯ ಅಂತರರಾಷ್ಟ್ರೀಯ ಇತಿಹಾಸದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪುರುಷ ಆಟಗಾರನಾಗಿದ್ದಾರೆ ಮತ್ತು ಇವರನ್ನು ಹಿಂದಿಕಲು ರೊನಾಲ್ಡೊ ಕೇವಲ ನಾಲ್ಕು ಗೋಲುಗಳಷ್ಟು ಅಂತರ ದಲ್ಲಿದ್ದಾರೆ.